ಆಹಾರ ಕ್ಷೇತ್ರ
ಬುಂದೇಲಖಂಡದಲ್ಲಿರುವ ಜೈನಕ್ಷೇತ್ರ. ಇಲ್ಲಿ 21 ಎತ್ತರವಿರುವ ಶಾಂತಿನಾಥ ಮೂರ್ತಿಯಿದೆ. ಬಿಡಿಯಾಗಿ ಬುಂದೇಲಖಂಡವೂ ಒಟ್ಟಾಗಿ ರಾಜಾಸ್ಥಾನವೂ ಭಾರತೀಯ ಶಿಲ್ಪಕ್ಕೆ ಹೆಸರುವಾಸಿಯಾಗಿವೆ. 
											(ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ